Nithra PDF Store

Sign In

Nithra PDF Store

  • Home (current)
  • COMPETITIVE EXAM
  • EDUCATION
  • ஆன்மீகம்
  • சுயதொழில்
  • TNPSC
  • விவசாயம்
  • More
    • TELUGU
    • జనరల్
    • GENERAL
    • ఆధ్యాత్మికం
    • HINDI
    • सामान्य
    • ஆன்லைன் விண்ணப்பங்கள்
    • आध्यात्मिक
    • జ్యోతిష్యశాస్త్రం
    • சமையல்
    • ఎడ్యుకేషన్
    • பெண்கள் ஸ்பெஷல்
    • Kannada
    • ಜನರಲ್
    • ज्योतिष
    • ಜ್ಯೋತಿಷ್ಯ
    • சட்டம் & திட்டம்
    • शिक्षा
    • ಆಧ್ಯಾತ್ಮಿಕತೆ
    • MEDICINE
  • Language
    • English
    • Tamil
    • TELUGU
    • HINDI
    • Kannada

LOGIN / REGISTER WITH OTP

Enter Mobile Number


Resend

Welcome,

Vishnu Sahasranamastotram

View Sample Buy PDF



Titleವಿಷ್ಣು ಸಹಸ್ರನಾಮಸ್ತೋತ್ರಮ್
RateRs. 100/- Discount Price : Rs.20/-
About PDF
ವಿಷ್ಣು ಸಹಸ್ರನಾಮ ವೇದವ್ಯಾಸರು ಮನುಷ್ಯನಿಗೆ ಕೊಟ್ಟ ಅಮೂಲ್ಯ ಕಾಣಿಕೆ. ಇದನ್ನು ಗಂಡು-ಹೆಣ್ಣು , ಜಾತಿ-ಮತದ ಭೇದವಿಲ್ಲದೆ ಎಲ್ಲರೂ ಎಲ್ಲಾ ಕಾಲದಲ್ಲೂ ಪಠಿಸಬಹುದು. ಬೆಳಿಗ್ಗೆ ಸ್ನಾನದ ಮೊದಲು, ಸ್ನಾನದ ನಂತರ, ಸಂಜೆ, ರಾತ್ರಿ ಯಾವಾಗ ಬೇಕಾದರೂ ಪಠಿಸಬಹುದು. ಅಲ್ಪಪ್ರಾಣ-ಮಹಾಪ್ರಾಣವನ್ನು ಸ್ಪಷ್ಟವಾಗಿ, ಗೌರವಪೂರ್ವಕವಾಗಿ, ನಂಬಿಕೆಯಿಂದ, ಪರಿಶುದ್ಧ ಮನಸ್ಸಿನಿಂದ ಪಠಿಸುವುದು ಅತ್ಯಗತ್ಯ.ವಿಷ್ಣುಸಹಸ್ರನಾಮವನ್ನು ಪಠಿಸುವುದರಿಂದ ನಾವು ಬ್ರಹತೀಸಹಸ್ರದ 72 ಸಾವಿರ ಅಕ್ಷರಗಳನ್ನು ಜಪಿಸಿದಂತಾಗುತ್ತದೆ. ಇದರಿಂದ ನಮ್ಮ 72 ಸಾವಿರ ನಾಡಿಗಳಲ್ಲಿ ಪೂರ್ಣಪ್ರಮಾಣದ ರಕ್ತ ಸಂಚಾರವಾಗುತ್ತದೆ. ಆದ್ದರಿಂದ ಈ ಕೆಳಗಿನ PDF ನಲ್ಲಿ ವಿಷ್ಣು ಸಹಸ್ರನಾಮಸ್ತೋತ್ರಮ್ ಅರ್ಥ ಪೂರ್ಣವಾಗಿ ನೀಡಲಾಗಿದೆ ಇದನ್ನು ಎಲ್ಲರು ಓದಬೇಕಾಗಿ ವಿನಂತಿ.
Languageಕನ್ನಡ
Format PDF
Pages260
Any Queries ContactWhatsApp: 8056601121

feedback@nithra.mobi




Already purchased a book ? Login

₹ 20 ₹ 100 (80%)

₹ 20 ₹ 100 (80%)

  • Share On :

Vishnu Sahasranamastotram

© 2025 Nithra Edu Solutions India Pvt Ltd. All rights reserved