Title | ನವಗ್ರಹಗಳ ವಿವರಣೆ & ಗ್ರಹಾರಾಧನೆ |
Rate | |
About PDF | ಈ ಕೆಳಗಿನ PDF ನಲ್ಲಿ ನವಗ್ರಹಗಳ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ನವಗ್ರಹಗಳಿಗೆ ಜ್ಯೋತಿಷ್ಯ ಸಂಪ್ರದಾಯದಲ್ಲಿ ಮತ್ತು ಅದರ ಪರಿಣಾಮವಾಗಿ ಹಿಂದೂಗಳ ದೈನಂದಿನ ಜೀವನ ಆಚರಣೆಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ಇದೆ. ನವ ಎಂದರೆ ಒಂಭತ್ತು ಗ್ರಹ ಎಂದರೆ ಆಕಾಶಕಾಯ, ಹಾಗಾಗಿ ಇದನ್ನು ಒಟ್ಟಾಗಿ ನವಗ್ರಹಗಳೆಂದು ಕರೆಯುತ್ತೇವೆ. 9 ನವಗ್ರಹಗಳು ಯಾವುವೆಂದರೆ ಸೂರ್ಯ, ಚಂದ್ರ, ಕುಜ, ಬುಧ, ಗುರು ಶುಕ್ರ, ಶನಿ, ರಾಹು, ಕೇತು ಪ್ರತಿಯೊಂದು ನವಗ್ರಹಗಳೂ ಒಂದೊಂದು ರೀತಿಯಲ್ಲಿ ಆಳಲ್ಪಡುತ್ತದೆ ಜೊತೆಗೆ ತಮ್ಮದೇ ಆದ ಪವಿತ್ರ ಶಕ್ತಿಯನ್ನು ಕೂಡಾ ಹೊಂದಿದೆ. ಈ ಗ್ರಹದ ಮಾಹಿತಿಯಲ್ಲಿ ಪ್ರತಿಯೊಂದು ನವಗ್ರಹಗಳಿಗೂಒಂದೊಂದು ಸ್ತೋತ್ರ ಅದರ ಸಂಪೂರ್ಣ ಅರ್ಥವನ್ನು ನೀಡಲಾಗಿದೆ ಆದ್ದರಿಂದ ಪ್ರತಿಯೊಬ್ಬರು ಓದಬೇಕಾಗಿ ವಿನಂತಿ. |
Language | Kannada |
Any Queries Contact | feedback@nithra.mobi |
₹ 10
₹ 75 (87%)
₹
10 ₹
75 (87%)
© 2025 Nithra Edu Solutions India Pvt Ltd. All rights reserved